ವಿಜಯಾ ಸುಧಾಕರ್ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಅಬಲೆಗೆ ಬಂದ ಆಪತ್ತು ಕಾಡಬೆಕ್ಕು ಗೂಢಚಾರಿ-೬೯೬ ಮಾಯವಾದ ಹೆಣಗಳು ಮುಖವಿಲ್ಲದ ಸುಂದರಿ ಸುಂದರಿಯ ರಹಸ್ಯ